ವಿಜಿ ಫಿಟ್​ನೆಸ್​ಗೆ ನಾನು ಸಮನಲ್ಲ..! ಹೀಗ್ಯಾಕೆ ಹೇಳಿದ್ರು ಸುದೀಪ್‌..? Sudeep's reply on Duniya Vijay son Samrat's Kusthi Movie

  • 6 years ago
ಕುಸ್ತಿ ಸಿನಿಮಾದಲ್ಲಿ ಸಾಮ್ರಾಟ್​ ಖಡಕ್​ ಡೈಲಾಗ್​ ಡೆಲಿವರಿ ಎಲ್ಲರ ಹುಬ್ಬೇರಿಸಿದೆ. ಈ ರಗಡ್​ ಸಂಭಾಷಣೆಯೇ ಗಾಸಿಪ್​ಗೆ ಕಾರಣವಾಗಿದೆ. ಸಂಭಾಷಣೆಗೆ ಅನರ್ಥ ಕಲ್ಪಿಸಿದ ಅಭಿಮಾನಿಗಳು, ಸುದೀಪ್​ಗೆ ಪರೋಕ್ಷ ಟಾಂಗ್ ನೀಡಲಾಗಿದೆ ಅನ್ನುತ್ತಿದ್ದಾರೆ. ಈ ವಿವಾದಕ್ಕೀಗ ಅಭಿನಯ ಚಕ್ರವರ್ತಿ ಸುದೀಪ್​ ಸಮಾಪ್ತಿ ಹಾಡಿದ್ದಾರೆ.

Recommended