Sowmya Reddy, Jayanagar MLA takes a good decision which is appreciable
  • 6 years ago
Newly elected MLA from Jayanagar constituency Sowmya Reddy today (June 18) took oath as MLA and appealed citizens from her constituency for Clean and Green Jayanagar and urged never encourage culture of flex banners and posters.


ಜಯನಗರ ವಿಧಾನಸಭಾ ಕ್ಷೇತ್ರದಿಂದ ನೂತನ ಶಾಸಕಿಯಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ನಾಯಕಿ ಸೌಮ್ಯಾರೆಡ್ಡಿ ಅವರು ಇಂದು ಶಾಸಕಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶಾಸಕಿಯಾಗಿ ಸೌಮ್ಯಾ ರೆಡ್ಡಿ ತೆಗೆದುಕೊಂಡ ಮೊದಲ ನಿರ್ಧಾರಕ್ಕೆ ಕ್ಷೇತ್ರದ ಜನತೆ ಬಹುಪರಾಕ್ ಹೇಳುತ್ತಿದ್ದಾರೆ.
Recommended