Afghan Players' Diet Plan ಅಫ್ಘಾನ್​ ಪ್ಲೇಯರ್ಸ್​ ಏನ್​ ತಿಂತಾರೆ ಗೊತ್ತಾ..?

  • 6 years ago
ಭಾರತ ಹಾಗೂ ಅಫ್ಘಾನಿಸ್ತಾನ್​ ರಾಷ್ಟ್ರಗಳು ರಾಜಕೀಯವಾಗಿ ಸಾಕಷ್ಟು ದೋಸ್ತಿ ಬೆಳೆಸಿಕೊಂಡಿವೆ. ಅಷ್ಟೇ ಅಲ್ಲದೇ, ಕ್ರಿಕೆಟ್​​ನಲ್ಲೂ ಇಬ್ಬರ ಒಡನಾಟ ಜೋರಾಗೇ ನಡೆದಿದೆ. ಇನ್ನು, ಅಫ್ಘಾನಿಸ್ತಾನ್​ ತನ್ನ ಚೊಚ್ಚಲ ಟೆಸ್ಟ್​ ಪಂದ್ಯವನ್ನಾಡಲು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ಅವರಿಗಾಗಿ ರೆಡಿ ಮಾಡಲಾಗ್ತಿರೋ ಬಗೆ ಬಗೆಯ ಫುಡ್​ ಐಟಮ್ಸ್​ ಕೇಳಿದ್ರೇ, ನಿಮ್ಮ ಬಾಯಲ್ಲೂ ನೀರು ಬರೋದು ಗ್ಯಾರಂಟಿ..!

Recommended