ಅಬ್ಬಬ್ಬಾ..! ಇಷ್ಟು ಲಕ್ಷಾನಾ ಪ್ರಿಯಾಂಕಾ ಛೋಪ್ರಾ ಬ್ಯಾಗ್..! | Filmibeat Kannada
  • 6 years ago
Bollywood's desi girl Priyanaka chopra who is very busy in Hollywood now will be always in news for her dress and things she use. Now it is said that one of her bag costs more than the cost of the car.

ಬಾಲಿವುಡ್‌ನ ದೇಸಿ ಗರ್ಲ್ ಪಿಗ್ಗಿ ಚಾಪ್ಸ್ ಈಗ ಹಾಲಿವುಡ್‌ನಲ್ಲೂ ಸಖತ್ ಸೌಂಡ್ ಮಾಡ್ತಿದ್ದಾಳೆ. ಇಂಥಾ ಪ್ರಿಯಾಂಕ ಛೋಪ್ರಾ ಧರಿಸೋ ಬಟ್ಟೆ , ಬಳಸೋ ಬ್ಯಾಗ್ ಸುದ್ದಿ ಆಗುತ್ತಲೇ ಇರುತ್ತೆ. ಈಗ ಆಕೆ ಬಳಸೋ ಒಂದು ಬ್ಯಾಗ್ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರ.
Recommended