Natasaarvabhowma Kannada movie : ಅದೃಷ್ಟವಶಾತ್ ಅಪಾಯದಿಂದ ಪಾರಾದ ಅಪ್ಪು..! | Filmibeat Kannada

  • 6 years ago
ನಿನ್ನೆ ರಾತ್ರಿ ಬಳ್ಳಾರಿಯಿಂದ ಬೆಂಗಳೂರಿಗೆ ಮರಳುವ ವೇಳೆ ಅಪ್ಪು ಇದ್ದ ರೇಂಜ್ ರೋವರ್ ಕಾರಿಗೆ ಅಪಘಾತವಾಗಿದೆ. ಅದೃಷ್ಟವಶಾತ್ ಅಪ್ಪು ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ.

Puneeth rajkumar and Natasaarvabhowma team had been to Bellary for shooting. After the completion of the shoot , Puneeth was returning from Bellary to Bangalore. On the way his car
lost its control and met with an accident but luckily Puneeth is out of danger.

Recommended