PKL 2018 : ಕನ್ನಡಿಗರಲ್ಲಿ ಜೀವಾ ಕುಮಾರ್ ದುಬಾರಿ ಆಟಗಾರ | Oneindia Kannada

  • 6 years ago
ಪ್ರೊ ಕಬಡ್ಡಿ ಲೀಗ್ 2018ರ ಆವೃತ್ತಿಯ ಹರಾಜು ಪ್ರಕ್ರಿಯೆ ಮುಗಿದು ಆಟಗಾರರ ಅಂತಿಮ ಪಟ್ಟಿಯೂ ತಯಾರಾಗಿದ್ದಾಯಿತು. ಕನ್ನಡದ ಕಬಡ್ಡಿ ಪ್ರತಿಭೆಗಳು ಯಾವ ತಂಡದಲ್ಲಿದ್ದಾರೆ, ಎಷ್ಟು ಬೆಲೆಗೆ ಮಾರಾಟವಾಗಿದ್ದಾರೆ ಎಂಬ ಕುತೂಹಲ ಸಹಜ. ಈ ಕುತೂಹಲದ ಬೆನ್ನು ಬಿದ್ದು ಹೋದರೆ ನಮಗೆ ಕನ್ನಡ ನೆಲದ ಮೂವರು ಆಟಗಾರರು ಸಿಕ್ಕುತ್ತಾರೆ.

Pro Kabaddi is finally here and the players who got lucky during the bidding are all mentioned here

Recommended