Siddaramaiah Pays Last Respects To Siddu Nyamagouda

  • 6 years ago
ಬ್ಯಾರೇಜ್ ಸಿದ್ದು ಎಂದೇ ಹೆಸರಾದ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡರ ಅಂತ್ಯಕ್ರಿಯೆ ಇಂದು ನಡೆಯಲಿದೆ. ನ್ಯಾಮಗೌಡರ ಒಡೆತನಕ್ಕೆ ಸೇರಿದ ಜಮಖಂಡಿ ಶುಗರ್ಸ್ ಕಾರ್ಖಾನೆಯಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದ್ದು, ಇದಕ್ಕಾಗಿ ಸಮಾಧಿ ನಿರ್ಮಾಣ ಸಹಿತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
Visit Us at:
►Facebook:
►Twitter:
►Website:

Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com

► SUBSCRIBE OUR CHANNEL :

Recommended