ಡಾಲಿ ಹೊಸ ಸಿನೆಮಾಗೆ ಟ್ರೆಂಡ್ ಕ್ರಿಯೇಟ್ ಮಾಡಿದ ಶಿವಣ್ಣ | Filmibeat Kannada
  • 6 years ago
After the huge success of Tagaru movie, Dolly dhananjay and director suri are working together for a new movie called popcorn monkey tiger. Shivanna launched the
mobile cover with the movie title

ನಿರ್ದೇಶಕ ಸೂರಿ ಹಾಗು ಡಾಲಿ ಧನಂಜಯ್ ಮತ್ತೆ ಹೊಸದೊಂದು ಸಿನೆಮಾಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ . ಅದರ ವಿಶೇಷತೆಯಂತೆ ತಮ್ಮ ಮೊಬೈಲ್ ಕವರ್ ಗೆ ಚಿತ್ರದ ಟೈಟಲ್ ಡಿಸೈನ್ ಹಾಕಿಕೊಂಡಿದ್ದಾರೆ ಸೂರಿ . ಶಿವಣ್ಣ ಅದನ್ನು ಅಭಿಮಾನಿಗಳಿಗೆ ತೋರಿಸುವ ಮೂಲಕ ಟೈಟಲ್ ಎಲ್ಲರಿಗೆ ತಲುಪಿಸುವಂತೇ ಮಾಡಿದರೆ
Recommended