ರಾಯಚೂರು ಶಾಸಕನ ಇಂಟರೆಸ್ಟಿಂಗ್ ಸ್ಟೋರಿ | ಬಸ್ ಚಾಲಕನಾಗಿದ್ದವ ಈಗ ಕಾಂಗ್ರೆಸ್ ಶಾಸಕ | Oneindia Kannada

  • 6 years ago
Congress Raichur Rural MLA Basanagouda Daddal worked as KSRTC bus driver till 2008. He contested for 2008 election from BJP ticket and lost the election. He quit BJP and joined Congress and won election in 2018 polls with 66656 votes.

ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ ಹೆಸರು ಈಗ ಎಲ್ಲರಿಗೂ ಚಿರಪರಿಚಿತ. ರಾಷ್ಟ್ರೀಯ ಮಾಧ್ಯಮಗಳಲ್ಲೂ ಎರಡು ದಿನಗಳ ಹಿಂದೆ ಅವರ ಹೆಸರು ಕೇಳಿಬಂದಿತ್ತು. ಈಗ ಶಾಸಕರಾಗಿರುವ ಬಸನಗೌಡ ದದ್ದಲ ಅವರು ಹಿಂದೆ ಕೆಎಸ್ಆರ್‌ಟಿಸಿ ಬಸ್ ಚಾಲಕರಾಗಿದ್ದರು.

Recommended