ಎಚ್ ಡಿ ಕುಮಾರಸ್ವಾಮಿ 23ರಂದು ಪ್ರಮಾಣವಚನ ಸ್ವೀಕಾರ | ನಂತರ ಖಾತೆ ಹಂಚಿಕೆ ಬಗ್ಗೆ ನಿರ್ಧಾರ | Oneindia Kannada
  • 6 years ago
H D Kumaraswamy is likely to take oath as Karnataka Chief Minister alone on Wednesday while the Congress leaders will join in later. Sources say that the Congress is likely to get the bigger share in the ministry. The party would get 20 berths while the JD(S), 14. The Council of Ministers will have 34 members, including the chief minister.

ಬುಧವಾರ ನಡೆಯಲಿರುವ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಕಾಂಗ್ರೆಸ್ ಮುಖಂಡರು ನಂತರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

#HDKumaraswamy #congress #bjp #jds #chefminister
Recommended