ದಿನಕರ್ ಕಾಣೆ ಆಗಿರೋದ್ರ ಹಿಂದಿದೆ ಚುನಾವಣಾ ಮಹಿಮೆ !! | Filmibeat Kannada

  • 6 years ago
Ramans's sister avani from radha ramana is finally back. From the day avani has come home raman's father dinakar is missing . Narendra babu who is playing the
role of dinakar is busy in politics. He will be seen in the serial only after the elections

ರಾಧಾ ರಾಮನ ಧಾರಾವಾಹಿಯಲ್ಲಿ ದಿನಕರ್ ಪಾತ್ರ ನಿರ್ವಶಿಸುತ್ತಿರುವ ನರೇಂದ್ರ ಬಾಬು ಚುನಾವಣಾ ಕಣದಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ . ಅದಕ್ಕಾಗಿ ಧಾರಾವಾಹಿಯಲ್ಲಿ ಅವರು ಕಣೆ ಆಗಿರೋದು .
ಚುನಾವಣೆ ಮುಗಿದ ನಂತರ ದಿನಕರ್ ವಾಪಾಸ್ ಅಗಲಿದ್ದಾರೆ

Recommended