Karnataka Elections 2018 : 3 ಕೋಟಿ ಹಣ ತುಮಕೂರು ಬಳಿ ಬಸ್ ನಲ್ಲಿ ಪತ್ತೆ

  • 6 years ago
Karnataka assembly elections 2018: An amount of Rs 3 crore was seized from the private bus at 1.30 pm on Sunday near Tumkur.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಣದ ಹರಿವು ನಿಂತಿಲ್ಲ. ಭಾನುವಾರ ತಡ ರಾತ್ರಿ 1.30 ಸುಮಾರಿಗೆ ಖಾಸಗಿ ಬಸ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 3 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ.

Recommended