ಪತ್ನಿ ಸಮೇತ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ ಡಿ ಕೆ ಶಿವಕುಮಾರ್ | Oneindia Kannada
  • 6 years ago
D K Shivakumar visited Udupi Sri Krishna Mutt with his wife. After that he spoken with media visiting to Mutt is personal matters. As well Congress wins 130 seats in assembly election.


ಈ ಬಾರಿ ನಡೆಯುವುದು ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆ. ನಮ್ಮದು ಧರ್ಮವಾದ್ರೆ, ಬಿಜೆಪಿಯವರದ್ದು ಅಧರ್ಮ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು. ಉಡುಪಿಯ ಶ್ರೀಕೃಷ್ಣಮಠಕ್ಕೆ ಇಂದು ಬುಧವಾರ ಪತ್ನಿ ಸಮೇತ ಭೇಟಿ ಕೊಟ್ಟ ಡಿಕೆಶಿ, ಕೃಷ್ಣದರ್ಶನದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.
Recommended