ಅನಂತ್ ಕುಮಾರ್ ಹೆಗಡೆ ಮುಸ್ಲಿಂ ವಿರೋಧಿಯಲ್ವಂತೆ | Oneindia Kannada

  • 6 years ago
Karnataka Assembly Elections 2018: I am not against to Muslims, said Anant Kumar Hegde in Karwar, Uttara Kannada district. Also he expressed angry against Congress.


"ನಾನು ಮುಸಲ್ಮಾನರ ವಿರೋಧಿ ಅಲ್ಲ. ಆದರೆ ಮತ್ತೊಂದು ಸಮಾಜವನ್ನು ನಾಶ ಮಾಡಿ ಬದುಕಬೇಕೆಂಬ ಸಂಸ್ಕೃತಿಯನ್ನು ಒಪ್ಪಿಕೊಳ್ಳಲು ನಾನು ತಯಾರಿಲ್ಲ. ನಾವು ಎಲ್ಲರೂ ಒಟ್ಟಿಗೆ ಬದುಕಬೇಕು ಎಂಬ ಸಂಸ್ಕೃತಿ ನಮ್ಮದು. ಮತ್ತೊಬ್ಬರನ್ನು ತುಳಿದು, ನಾಶ ಮಾಡಿ ಬದುಕಬೇಕು ಎಂಬ ಸಂಸ್ಕೃತಿ ನಮ್ಮದಲ್ಲ" ಎಂದು ಕೇಂದ್ರ ಕೌಶಾಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.

Recommended