ಇದೇನ್ ಸ್ವಾಮಿ ಸೀರಿಯಲ್ ನೋಡಿ ಹರಕೆ ಕಟ್ಟೋಹಾಗಾಯ್ತು ? | Filmibeat Kannada

  • 6 years ago
Radha ramana is one of the famous daily soaps of Colors kannada. Avani raman's sister who was hospitalized these many days goes missing. The audience is angry
on the director now

ರಾಧಾ ರಮಣ ಧಾರವಾಹಿ ನೋಡಿ ರೋಸತ್ತ ಜನ ಈಗ ಬಾಯಿಗೆ ಬಂದಹಾಗೆ ಬೈತಿದ್ದರೆ . ದಿನಕ್ಕೊಂದು ಅರ್ಥವಿಲ್ಲದ ಟ್ವಿಸ್ಟ್ ಕೊಟ್ಟು ಜನರ ಪ್ರಾಣ ತೆಗಿತಿದೆ ಧಾರವಾಹಿ ಅಂತ ಜನ ಆಕ್ರೋಶಗೊಂಡಿದ್ದಾರೆ

Recommended