ಸ್ಯಾಂಡಲ್ವುಡ್ ನಲ್ಲೂ ಇದೆಯಂತೆ ಕಾಸ್ಟಿಂಗ್ ಕೌಚ್ | Oneindia Kannada

  • 6 years ago
Big boss fame Krishi tapanda raises are voice against casting couch. She says she missed many opportunists because of this in sandalwood and also in kollywood

ಸದ್ಯ ಟಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಹಾಟ್ ಟಾಪಿಕ್ ಆಗಿದೆ. ದಿನಕ್ಕೊಂದು ನಟ , ನಿರ್ದೇಶಕ, ನಿರ್ಮಾಪಕರ ಕರಾಳ ಮುಖ ಬಯಲಾಗ್ತಿದೆ .ಇದೀಗ ಸ್ಯಾಂಡಲ್ವುಡ್ ನಲ್ಲೂ ಕಾಸ್ಟಿಂಗ್ ಕೌಚ್ ಇದೆ ಅಂತ ಬಿಗ್ ಬಾಸ್ ಕೃಷಿ ಹೊಸ ಬಾಂಬ್ ಸಿಡಿಸಿದ್ದಾರೆ

Recommended