ತಮಿಳುನಾಡಿನ ರಾಜ್ಯಪಾಲರು ಪತ್ರಕರ್ತೆಯ ಕೆನ್ನೆ ಸವರಿದ್ದು ಸರೀನಾ?| Oneindia Kannada
- 6 years ago
After his name from a controversy surrounding a professor's arrest in Sex for degree case, Tamil Nadu Governor Banwarilal Purohit is in news for one more controversy. He patted the cheek of a woman journalist in a press conference yesterday.
ಮಧುರೈ ಕಾಮರಾಜ ವಿಶ್ವವಿದ್ಯಾಲಯದ ವಿವಾದದ ಸುಳಿಯಲ್ಲಿ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಹೆಸರೂ ಕೇಳಿಬಂದ ಒಂದೆರಡು ದಿನಗಳಲಲ್ಲಿ ಮತ್ತೊಂದು ವಿವಾದವನ್ನು ಅವರು ಮೈಮೇಲೆಳೆದುಕೊಂಡಿದ್ದಾರೆ.
ಮಧುರೈ ಕಾಮರಾಜ ವಿಶ್ವವಿದ್ಯಾಲಯದ ವಿವಾದದ ಸುಳಿಯಲ್ಲಿ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಹೆಸರೂ ಕೇಳಿಬಂದ ಒಂದೆರಡು ದಿನಗಳಲಲ್ಲಿ ಮತ್ತೊಂದು ವಿವಾದವನ್ನು ಅವರು ಮೈಮೇಲೆಳೆದುಕೊಂಡಿದ್ದಾರೆ.