ಕನ್ನಡ ಸಿನಿಮಾರಂಗದಲ್ಲಿ ಮತ್ತೊಬ್ಬ 'ನಟಭಯಂಕರ'ನ ಆರ್ಭಟ ಶುರು | FIlmibeat Kannada

  • 6 years ago
ನಟ ಭಯಂಕರ ಎಂದರೆ ಮೊದಲಿಗೆ ನೆನಪಾಗುವುದು ದಿವಂಗತ ನಟ ವಜ್ರಮುನಿ. ತಮ್ಮ ನಟನೆಯಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಪಡೆದಿದ್ದ ನಟ ವಜ್ರಮುನಿ. ಆದರೆ ಅವರ ಸಿನಿಮಾ ಹಾಗೂ ಅಭಿನಯ ಮಾತ್ರ ಆಗಾಗ ನೋಡಲು ಅವಕಾಶ ಸಿಗುತ್ತೆ. ಸದ್ಯ ಕನ್ನಡ ಸಿನಿಮಾರಂಗಕ್ಕೆ ಹೊಸ ನಟಭಯಂಕರ ಸಿಕ್ಕಿದ್ದಾನೆ.

Kannada actor Pratham starrer prathams builup movie tital has changed the Vajramuni. The film shooting going to be start next weekend, Dink Chak Pooja and Kuri Prathap are playing the lead roles.

Recommended