'ಗುಳ್ಟು' ಚಿತ್ರಕ್ಕೆ ಬಂತು ಮತ್ತೊಂದು ಮೆಗಾ ಆಫರ್ ! | Filmibeat Kannada

  • 6 years ago
'ಗುಳ್ಟು' ಚಿತ್ರಕ್ಕೆ ಎಲ್ಲರಿಂದಲೂ ಮೆಚ್ಚಗೆ ಸಿಗುತ್ತಿದೆ. ಸಿನಿ ಅಭಿಮಾನಿಗಳು, ಸಿನಿ ತಾರೆಯರು ಎಲ್ಲರೂ ಚಿತ್ರವನ್ನ ಒಪ್ಪಿಕೊಂಡು, ಮೆಚ್ಚಿಕೊಂಡು ಅಪ್ಪಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ಚಿತ್ರತಂಡಕ್ಕೊಂದು ಸಂತಸದ ಸುದ್ದಿ ಸಿಕ್ಕಿದೆ. ಕನ್ನಡದಲ್ಲಿ ಕಮಾಲ್ ಮಾಡುತ್ತಿರುವ ಗುಳ್ಟು ಸಿನಿಮಾ ಈಗ ಪರಭಾಷೆಯಲ್ಲೂ ಮೋಡಿ ಮಾಡಲು ಸಿದ್ದವಾಗುತ್ತಿದೆ. ಇಂತಹದೊಂದು ಸುದ್ದಿ ಈಗ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ.

Kannada movie gultoo will be remade in Tamil and Malayalam. the movie directed by janardhan and features naveen shankar, sonu gowda, avinash, rangayana raghu and others.

Recommended