ರಾಹುಲ್ ಗಾಂಧಿ ಟೆಂಪಲ್ ರನ್ ಮುಗೀತು | ಈಗ ಅಮಿತ್ ಶಾ ಮಠಗಳ ರನ್ ಶುರು | Oneindia Kannada
  • 6 years ago
Karnataka assembly elections 2018: After Rahul Gandhi's Temple Run, Now Amit Shah has started Mutt Run. After Karnataka cabinet has approved for separate religion for Lingayat community, BJP national president Amit shah has started his visits to Lingayat Mutts. As part of his two days visit to Karnataka he receives blessings of Siddaganga seer Sri Shivakumar swamiji in Tumakuru today(March 26th)
ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ತುಮಕೂರಿನ ಸಿದ್ದಗಂಗಾಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದರು.ಒಂದು ಕಡೆ ರಾಹುಲ್ ಗಾಂಧಿ ಟೆಂಪಲ್ ರನ್ ಮುಗಿದಿದ್ರೆ ಇನ್ನೊಂದು ಕಡೆ ಅಮಿತ್ ಶಾರ ಮಠಗಳ ರನ್ ಶುರುವಾಗಿದೆ
Recommended