ಬಟ್ಟೆ-ಬರೆಯೊಂದಿಗೆ ಬೀದಿಗೆ ಬಂದ ಶ್ರೀದೇವಿ ಪುತ್ರಿ | Filmibeat Kannada
  • 6 years ago
ಶ್ರೀದೇವಿ ಸಾವಿನ ಬಳಿಕ ಮಗಳು ಜಾಹ್ನವಿ ಕಪೂರ್ ಬೀದಿಗೆ ಬಂದಿದ್ದಾರೆ. ಇದೇನಪ್ಪಾ ಅಮ್ಮ ಇರಬೇಕಾದರೇ ರಾಣಿಯಂತೆ ಮೆರೆದ ಮಗಳು ಈಗ ದಿಢೀರ್ ಅಂತ ಬೀದಿಗೆ ಬಂದಿದ್ದಾಳೆ ಎಂದ ಅಂದುಕೊಳ್ಳಬೇಡಿ. ಶ್ರೀದೇವಿ ಪುತ್ರಿ ಬೀದಿಗೆ ಬಂದಿರುವುದು ನಿಜ. ಆದ್ರೆ, ನಿಜ ಜೀವನದಲ್ಲಿ ಅಲ್ಲ. ಅಮ್ಮನ ಅಗಲಿಕೆಯಿಂದ ವಿಶ್ರಾಂತಿ ಪಡೆದುಕೊಂಡಿದ್ದ ಜಾಹ್ನವಿ ಕಪೂರ್ ಮತ್ತೆ ಶೂಟಿಂಗ್ ಗೆ ಹಾಜರಾಗಿದ್ದಾರೆ. ಜಾಹ್ನವಿ ಕಪೂರ್ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ 'ದಡಕ್' ಚಿತ್ರದ ಚಿತ್ರೀಕರಣಕ್ಕೆ ಮರಳಿರುವ ಜಾಹ್ನವಿ ಕೊಲ್ಕತ್ತಾದ ರಸ್ತೆಯಲ್ಲಿ ಕ್ಯಾಮೆರಾ ಎದುರಿಸುತ್ತಿದ್ದಾರೆ.


Sridevi daughter Janhvi Kapoor is busy with the shoot of her debut film Dhadak. The actor was recently seen on the film's sets in Kolkata.
Recommended