ಚಂದ್ರಬಾಬು ನಾಯ್ಡುಗೆ ಅಮಿತ್ ಶಾ ಬರೆದ ಬಹಿರಂಗ ಪತ್ರ | Oneindia Kannada

  • 6 years ago
BJP President Amit Shah writes to TDP chief and Andhra Pradesh CM Chandrababu Naidu. In a letter Shah mentioned, TDP’s decision to quit NDA over Andhra special status ‘unfortunate, unilateral’. BJP is insensitive to the aspirations of the people of Andhra Pradesh is “untrue and baseless.”

ದಶಕಗಳಿಂದ ಎನ್ಡಿಎ ಮೈತ್ರಿಕೂಟದ ಜೊತೆ ಗುರುತಿಸಿಕೊಂಡು ಈಗ ಕೂಟದಿಂದ ಹೊರಗೆ ಬಂದಿರುವ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಹಿರಂಗ ಪತ್ರ ಬರೆದಿದ್ದಾರೆ.

Recommended