ರಾಘವೇಂದ್ರ ರಾಜ್ ಕುಮಾರ್14 ವರ್ಷ ವನವಾಸ ಮುಗಿಸಿ ಮತ್ತೆ ಬಂದ್ರಾ ? | Filmibeat Kannada
  • 6 years ago
ರಾಘವೆಂದ್ರ ರಾಜ್ ಕುಮಾರ್ ಕೇವಲ ಅಭಿನಯ ಮಾತ್ರವಲ್ಲದೆ ಗಾಯನ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದರು. ಅವರದ್ದೇ ಚಿತ್ರದಲ್ಲಿ ಹಾಡುಗಳನ್ನೂ ಹಾಡಿದ್ದರು. ಅವರ ಕಂಠದಿಂದ ಬಂದ ಹಾಡುಗಳಿಗೂ ಅದೆಷ್ಟೋ ಅಭಿಮಾನಿಗಳಿದ್ದಾರೆ. ಆದರೆ ರಾಘಣ್ಣ ಆರೋಗ್ಯ ಸಮಸ್ಯೆಯಿಂದ ಹಾಡುವುದನ್ನು ಹಾಗೂ ಅಭಿನಯಿಸುವುದನ್ನು ನಿಲ್ಲಿಸಿದ್ದರು. ಆದರೆ ರಾಘಣ್ಣ ಮತ್ತೆ ಬೆಳ್ಳಿ ಪರದೆ ಮೇಲೆ ಮಿಂಚಲಿದ್ದಾರೆ ಎನ್ನುವ ಸೂಚನೆ ಸಿಕ್ಕಿದೆ. ಹಾಗಾದರೆ ಯಾವ ಸಿನಿಮಾದಲ್ಲಿ ಅಭಿನಯಿಸುತ್ತಾರೆ?


Kannada actor Raghavendra Rajkumar will play villain in Kannada Chilam movie. after fourteen years later, Raghavendra Rajkumar is again acting in the film, Manoranjan Ravichandran is the hero for Chilam movie.
Recommended