ಲಾಲ್‌ಬಾಗ್ ಸೌಂದರ್ಯ ಮುಕುಟಕ್ಕೆ ಶೀಘ್ರ ವಸ್ತು ಸಂಗ್ರಹಾಲಯ ಗರಿ | Oneindia Kannada
  • 6 years ago
ಲಾಲ್ ಬಾಗ್ ನ ಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸುವ ಉದ್ದೇಶದಿಂದ ವಸ್ತು ಸಂಗ್ರಹಾಲಯ ನಿರ್ಮಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಗಾಜಿನ ಮನೆ ಹತ್ತಿರವಿರುವ ಲೆಕ್ಕಶಾಖೆ ಕಟ್ಟಡವನ್ನು ಇದಕ್ಕೆ ಬಳಸಲು ಚಿಂತಿಸಲಾಗಿದೆ. ಯೋಜನೆಯನ್ನು 2018-19ನೇ ಸಾಲಿನಲ್ಲಿ ಕಾರ್ಯಗತ ಮಾಡಲು ಉದ್ದೇಶಿಸಿರುವುದಾಗಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ ಜಗದೀಶ್ ತಿಳಿಸಿದ್ದಾರೆ.

Department of horticulture had decided to construct an exhibition centre in Lalbagh botanical garden which will explore history and divercity of the park soon.
Recommended