ಇಂಡಿಯಾ vs ಲಂಕಾ ಟೀ20 : ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಇಂಡಿಯಾ | Oneindia Kannada
  • 6 years ago
ನಿದಹಾಸ್ ಟ್ರೋಫಿ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ತಂಡದ ವಿರುದ್ಧ ಇಂಡಿಯಾ ಸೋಲು ಕಂಡಿತು . ರೋಹಿತ್ ಶರ್ಮ ನೇತೃತ್ವದ ಯುವಪಡೆಯ ಶಕ್ತಿ, ಸಾಮರ್ಥ್ಯ ಅಳೆಯಲು ಈ ಸರಣಿ ಉತ್ತಮ ವೇದಿಕೆ ಒದಗಿಸಲಿದೆ. ಆದರೆ ರೋಹಿತ್ ಶರ್ಮ ಈ ಸರಣಿಯಲ್ಲಿ ಇದುವರೆಗೂ ಮಿಂಚಿಲ್ಲ . ಹೀಗಿರುವಾಗ ಇವತ್ತಿನ ಆಟದಲ್ಲಿ ಎಲ್ಲರ ಕಣ್ಣು ರೋಹಿತ್ ಮೇಲಿದೆ . ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಇಂಡಿಯಾ
India will be lost against Sri Lanka in the First t20 of the Nidahas trophy. BCCI is mainly concentrating on finding the young guns of India and senior players have been given rest . But Rohit Sharma has not yet fired in the series . Hence all eyes will be on him in today's match . India won the toss and opted to field
Recommended