ಇಂಡಿಯಾ ಆಟಗಾರರಿಗೆ ಹುಡುಗಿಯರನ್ನ ಸಪ್ಲೈ ಮಾಡ್ತಿದ್ರಾ ಶಮಿ-ಕುಲ್​​ದೀಪ್​..? | Oneindia Kannada

  • 6 years ago
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್​ ಜಹಾನ್​ ಸಾಲು-ಸಾಲು ಆರೋಪಗಳನ್ನ ಮಾಡ್ತಾನೆ ಇದ್ದಾರೆ. ಇದೀಗ ಜಹಾನ್,​ ಮತ್ತೊಬ್ಬ ಭಾರತೀಯ ಕ್ರಿಕೆಟನ ಮೇಲೂ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪ ಕೇಳಿದ್ರೆ ಕ್ರಿಕೆಟ್​​ ಜಗತ್ತೇ ಬೆಚ್ಚಿ ಬೀಳದೇ ಇರೋದಿಲ್ಲ. ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಶಮಿ ಪತ್ನಿ ಹಸೀನ್​ ಜಹಾನ್,​ ಸ್ವಲ್ಪ ತನ್ನ ಗಂಡನನ್ನ ಸೈಡಿಗೆ ಬಿಟ್ಟು ಮತ್ತೊಬ್ಬ ಕ್ರಿಕೆಟರ್​ ಮೇಲೆ ಆರೋಪಗಳ ಸವಾರಿ ಮಾಡಿದ್ದಾರೆ.


The shocking case of Mohammed Shami has taken another twist, as Shami’s wife, Hasin Jahan, has now pointed fingers at a man called Kuldeep, and accused him of supplying prostitutes to members of the Indian cricket team.

Recommended