ಕರ್ನಾಟಕ ಲೋಕಾಯುಕ್ತ ಚೂರಿ ಇರಿತ ಪ್ರಕರಣ : ತೇಜ್ ರಾಜ್ ಶರ್ಮಾ ಬರೆದಿದ್ದ ಒಂದು ಪತ್ರ | Oneindia Kannada

  • 6 years ago
Tej Raj Sharma, accused of stabbing Lokayukta Vishwanath Shetty, in July 2017, wrote to the deputy director, public instruction, Tumakuru, saying he had written a letter to God, requesting the almighty to punish corrupt government officials.

"ಸರಕಾರದ ಭ್ರಷ್ಟ ಅಧಿಕಾರಿಗಳನ್ನು ಶಿಕ್ಷಿಸಬೇಕು ಎಂದು ಆ ದೇವರಿಗೆ ಪತ್ರ ಬರೆದಿದ್ದೇನೆ" ಎಂದು ಕಳೆದ ವರ್ಷದ ಜುಲೈನಲ್ಲಿ ತುಮಕೂರಿನ ಅಧಿಕಾರಿಯೊಬ್ಬರಿಗೆ ತೇಜ್ ರಾಜ್ ಶರ್ಮಾ ಪತ್ರ ಬರೆದಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಅಂದಹಾಗೆ ಈತ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದಾತ.

Recommended