ಬೆಳಗಾವಿಯಲ್ಲಿ ಕನ್ನಡ ಗುಂಪಿನ ಹಿರಿಯ ಪಾಲಿಕೆ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಹೊಸ ಮೇಯರ್ ಆಗಿ ನೇಮಕ |Oneindia Kannada
  • 6 years ago
ಗಡಿಜಿಲ್ಲೆ ಬೆಳಗಾವಿಯ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಕನ್ನಡಿಗರ ಪಾಲಿಗೆ ನಿಜವಾದ ಹೋಳಿ ಹಬ್ಬವಾಗಿದ್ದು, ಕನ್ನಡ ಗುಂಪಿನ ಹಿರಿಯ ಪಾಲಿಕೆ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದಾರೆ. ಈ ಮೂಲಕ ನಾಡದ್ರೋಹಿ ಎಂಇಎಸ್ ಗೆ ತೀವ್ರ ಮುಖಭಂಗವಾಗಿದೆ. ಈ ಮೂಲಕ ದಶಕದ ನಂತರ ಗಡಿ ಕನ್ನಡಿಗರ ಕನಸು ನನಸಾಗಿದೆ. ಮೇಯರ್ ಹುದ್ದೆ ಎಸ್.ಟಿಗೆ ಮೀಸಲಾಗಿದ್ದರಿಂದ ಇಬ್ಬರುಆಕಾಂಕ್ಷಿಗಳಲ್ಲಿ ಪೈಪೋಟಿ ನಡೆದಿತ್ತು.ಇಂದು ಬೆಳಿಗ್ಗೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ನಡೆಸಿದ ಸಂಧಾನ ಸಫಲವಾಗಿ ಸುಚೇತಾ ಗಂಡಗುದರಿ ಅವರು ನಾಮಪತ್ರಸಲ್ಲಿಸಲಿಲ್ಲ. ಹೀಗಾಗಿ ಬಸಪ್ಪ ಚಿಕ್ಕಲದಿನ್ನಿ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದು. ಪಾಲಿಕೆಯ ನೂತನ ಮೇಯರ್ ಆಗಿ ಅವಿರೋಧಆಯ್ಕೆಯಾಗಿದ್ದಾರೆ.
Belagavi : Mahanagara Palike elections for Mayor of Belgaum, is a true Holi festival and Kannadigas. Basappa, a senior member of the Kannada community is unanimously elected as the Mayor of the minority.
Recommended