ಚಾಮುಂಡಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಇನ್ಮುಂದೆ ಊಟ, ಬಗೆಬಗೆ ತಿಂಡಿ | Oneindia Kannada
  • 6 years ago
ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಹೊಸ ಕಾಯಕಲ್ಪ ನೀಡಿದ್ದು, ದೇವಸ್ಥಾನದಲ್ಲಿ ಡಬ್ಬಲ್ ಮಂಗಳಾರತಿ ತಟ್ಟೆಗೆ ಬ್ರೇಕ್ ಬಿದ್ದಿದೆ. ಅರ್ಚಕರು, ಸನ್ನಿಧಿ ಪರಿಚಾರಕ ಬೇರೆ - ಬೇರೆ ಮಂಗಳಾರತಿ ಕಾಸಿನ ತಟ್ಟೆಗೆ ಅವಕಾಶವಿಲ್ಲ. ಚಾಮುಂಡೇಶ್ವರಿ ದೇವಿ ಆರ್ಚಕರು, ಮತ್ತೊಬ್ಬ ಆಗಮಿಕರ ನಡುವೆ ಇದ್ದ ಸ್ಪರ್ಧೆ ಸ್ಥಗಿತಗೊಳ್ಳಲಿದೆ. ಅರ್ಚಕರು ಮತ್ತು ಆಗಮಿಕರ ಸ್ಪರ್ಧೆಯಿಂದಾಗಿ ದೇವಾಲಯಕ್ಕೆ ಬರುವ ಭಕ್ತರಿಗೆ ನಿತ್ಯ ಇರಿಸುಮುರಿಸು ಉಂಟಾಗಿತ್ತು. ಈ ಅನಾನುಕೂಲಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದ್ದು, ಇನ್ಮುಂದೆ ಒಂದೇ ಮಂಗಳಾರತಿ ಕಾಸಿನ ತಟ್ಟೆ ಇಡುವಂತೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.

DC Randeep ordered for meals, snacks for visitors of Chamundeshwari hills in Mysuru. Here is the menu for all seven days. There will be change in the rules temple also.
Recommended