ದರ್ಶನ್ ಹೊಸ ಚಿತ್ರಕ್ಕೆ ಆರಂಭದಲ್ಲೇ ಎದುರಾಯ್ತ ಸಂಕಷ್ಟ | Filmibeat Kannada

  • 6 years ago
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳು ವಿವಾದದಲ್ಲಿ ಸಿಲುಕಿಕೊಂಡಿದ್ದು ತುಂಬಾ ಕಡಿಮೆ. ಆರಂಭದಿಂದಲೂ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಇನ್ನೇನು ಥಿಯೇಟರ್ ಗೆ ಬರಬೇಕು ಎನ್ನುವಾಗ ಚಿತ್ರಗಳು ಸುದ್ದಿ ಮಾಡುತ್ತವೆ. ಆದರೆ ಈ ಬಾರಿ ದರ್ಶನ್ ಅಭಿನಯಿಸಬೇಕಿರುವ ಚಿತ್ರಕ್ಕೆ ಶುರುವಿನಲ್ಲೇ ಕಂಟಕ ಎದುರಾಗಿದೆ
Actor Darshan starrer movie wodeyar facing controversy. The Kannada kranthi dhala Party urged the film's title to be changed.

Recommended