ಮೌನ ಮೋದಿ ತಮ್ಮ ಮೌನವನ್ನ ಮುರಿದು ಉತ್ತರಿಸುತ್ತಾರಾ? | Oneindia Kannada

  • 6 years ago
The 'politics of silence' pervades the nation. It is almost eerie. Maun Modi (silent Modi) has replaced Maun Mohan as the country's pradhan sevak. Narendra Modi should break his silence and should start giving statements on scams.

ಇದು ಚುನಾವಣೆ ಸಮಯ. ಕಿವಿ ತುಂಬಿ ತುಳುಕುವಂತೆ, ಕೆಲವೊಂದು ಬಾರಿ ಕಿವಿಗೆ ತೂತು ಬೀಳುವಂತೆ ಭಾಷಣಗಳು ಸುರಿಮಳೆ ಸುರಿಯುತ್ತಿವೆ. ಆರೋಪ ಪ್ರತ್ಯಾರೋಪಗಳು ವಿಲೇವಾರಿಯಾಗದ ಕಸದಂತೆ ಗುಡ್ಡೆ ಹಾಕಿಕೊಳ್ಳುತ್ತಿವೆ. ಇದೆಲ್ಲದರ ಮಧ್ಯೆ, ರಾಜಕಾರಣಿಗಳ ಆ 'ಮೌನ', ಆ ಭಾಷಣಗಳ ಶಬ್ಧಮಾಲಿನ್ಯವನ್ನು ಮೀರಿ ಕಂಗೆಡಿಸುತ್ತಿದೆ. ಮಾತು ಬೆಳ್ಳಿ, ಮೌನ ಬಂಗಾರ ಅಂತಾರೆ! ಹಲವು ಬಾರಿ ಮಾತಿಗಿಂತಲೂ ಮೌನವೇ ಹೆಚ್ಚಿನ ಸಂಗತಿಯನ್ನು ಅರುಹಿರುತ್ತದೆ. ಆದರೆ, ಈ 'ಮೌನ'ವಿದೆಯಲ್ಲ, ಅದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ.

Recommended