ಈ ಕೆಲಸಗಳು ನೀವು ಮಾಡಿದರೆ ಶನಿಯ ಕೋಪಕ್ಕೆ ಗುರಿಯಾಗ್ತೀರಾ | Oneindia Kannada
  • 6 years ago
Whenever you visit an astrologer, the most common lines said by them is, “According to your cards, Shani (Saturn) is a heavy planet right now.” In Hinduism, many people suffer saade saati (means 7 and half) where the planet is heavy on the individual. This saade saati lasts for 7 and half years. During this period, the person goes through stress, laziness, health problems and lots of challenges in career. So do not do these things which will make Lord Shani angry.


ಹಿಂದೂ ಜ್ಯೋತಿಷ್ಯ ಶಾಸ್ತ್ರ , ಅಥವಾ ಜ್ಯೋತಿಸ ದಲ್ಲಿನ 9 ಪ್ರಥಮ ದಿವ್ಯ ನವಗ್ರಹಗಳಲ್ಲಿ 'ಶನಿ' ಯು ಒಬ್ಬನು. ಶನಿಗ್ರಹದಲ್ಲಿ ಶನಿಯು ಸಶರೀರನಾಗಿದ್ದಾನೆ. ಶನಿಯು ಶನಿವಾರದ ದೇವರು; ಭಾರತೀಯ ಭಾಷೆಗಳಲ್ಲಿ ಶನಿಯು ವಾರದ ಏಳನೇ ದಿನ ಅಥವಾ ಶನಿವಾರ ಆಗಿದೆ. ಶನಿ ಮಹಾದಶೆಯ ಈ ಎಲ್ಲಾ ಕೆಟ್ಟ ಪರಿಣಾಮಗಳನ್ನು ಮೆಟ್ಟಿ ನಿಲ್ಲುವ೦ತಾಗಲು ನೀವು ಪ್ರಯತ್ನಿಸಬಹುದಾದ ಕೆಲವೊ೦ದು ಪರಿಣಾಮಕಾರಿಯಾದ ಪರಿಹಾರೋಪಾಯಗಳಿವೆ.
Recommended