India Vs South Africa 5th ODI : South Africa opted to field after winning the toss |Oneindia Kannada
  • 6 years ago
ಇನ್ನೇನು ಸರಣಿ ಗೆದ್ದು ಭಾರತ ಇತಿಹಾಸ ಸೃಷ್ಟಿಸುತ್ತೆ ಅನ್ನೋ ಅಷ್ಟರಲ್ಲಿ ದಕ್ಷಿಣ ಆಫ್ರಿಕಾ ಸರಣಿಯ ಮೊದಲ ಪಂದ್ಯವನ್ನ ಗೆದ್ದುಕೊಂಡಿದೆ . ಆಫ್ರಿಕಾ ತಂಡದ ಆಟಗಾರರು ಹೊಸ ಸ್ಫೂರ್ತಿಯಲ್ಲಿ ಇಂದು ಮೈದಾನಕ್ಕೆ ಇಳಿಯುತ್ತಿದ್ದಾರೆ . ಇವತ್ತಿನ ಪಂದ್ಯ ಎರೆಡು ತಂಡದ ಪಾಲಿಗೆ ಅತ್ಯಂತ ಮಹತ್ವದಾಗಿದ್ದು , ಮುಂದಿನ ಪಂದ್ಯದ ರೋಚಕತೆಯನ್ನು ಈ ಪಂದ್ಯವೇ ನಿರ್ಧರಿಸುವ ಸ್ಥಿತಿ ಬಂದಿದೆ . ಇನ್ನ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ

India will look to crush South Africans before it becomes a threat to their pursuit of a maiden ODI series triumph here when the two sides clash in the fifth ODI on Tuesday (February 12). But South Africa have won the toss and opted to field
Recommended