'ಟಗರು' ಎದುರಿಗೆ ನಿಂತ ಮತ್ತೊಂದು ಕನ್ನಡದ ಬಹುನಿರೀಕ್ಷಿತ ಸಿನಿಮಾ | Filmibeat Kannada
  • 6 years ago
'ಟಗರು' ಸಿನಿಮಾದ ಹವಾ ನೋಡಿ ಅಂದು ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುವ ಧೈರ್ಯವನ್ನು ಯಾರು ಮಾಡಿರಲಿಲ್ಲ. ಅದೇ ಕಾರಣಕ್ಕೆ ಫೆಬ್ರವರಿ ಮೊದಲ ವಾರದಲ್ಲಿ ಒಂದೇ ದಿನ 7 ಸಿನಿಮಾಗಳು ಬಿಡುಗಡೆಯಾಗಿತ್ತು. ಆದರೆ ಈಗ ಶಿವಣ್ಣನ 'ಟಗರು' ಜೊತೆಗೆ ಕನ್ನಡದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ರಿಲೀಸ್ ಆಗುತ್ತಿದೆ.

Kannada actor Nirup Bhandari's Rajaratha kannada movie is all set to release on February 23.
Recommended