ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಡೆಯಿಂದ ಚಂದನ್ ಶೆಟ್ಟಿಗೆ ಸಿಕ್ತು ಬಂಪರ್ ಆಫರ್ | Filmibeat Kannada
  • 6 years ago
According to the latest information, Kannada Rapper, Bigg Boss Kannada 5 Winner Chandan Shetty to compose music for Challenging Star Darshan's 52nd Movie.


'ಬಿಗ್ ಬಾಸ್' ಮನೆಗೆ ಹೋಗಿ ಬಂದ್ಮೇಲೆ ಯಾರಿಗೆ ಉಪಯೋಗ ಆಗಿದ್ಯೋ, ಇಲ್ವೋ.. ಗೊತ್ತಿಲ್ಲ. ಆದ್ರೆ, ಚಂದನ್ ಶೆಟ್ಟಿಗೆ ಮಾತ್ರ ಅಭಿಮಾನಿ ಬಳಗ ದೊಡ್ಡದಾಗಿ ಬೆಳೆದಿದೆ. ಪ್ರತಿಭಾವಂತ ಚಂದನ್ ಶೆಟ್ಟಿ ಹಾಡುಗಳಿಗೆ ಕನ್ನಡಿಗರು ಕ್ಲೀನ್ ಬೌಲ್ಡ್ ಆಗಿದ್ದಾರೆ. 'ಬಿಗ್ ಬಾಸ್ ಕನ್ನಡ-5' ವಿನ್ನರ್ ಆದ್ಮೇಲೆ 'ಮಾಸ್ಟರ್ ಡ್ಯಾನ್ಸರ್' ಕಾರ್ಯಕ್ರಮಕ್ಕೆ ಜಡ್ಜ್ ಆಗಿರುವ ಚಂದನ್ ಶೆಟ್ಟಿಗೆ ಸದ್ಯ ದೊಡ್ಡ ಆಫರ್ ಒಂದು ಹುಡುಕಿಕೊಂಡು ಬಂದಿದ್ಯಂತೆ. ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಡೆಯಿಂದ ಅನ್ನೋದು ಇಂಟ್ರೆಸ್ಟಿಂಗ್ ನ್ಯೂಸ್. ಏನದು ಆಫರ್ ಅಂದ್ರಾ.?
Recommended