ದರ್ಶನ್ 51ನೇ ಚಿತ್ರಕ್ಕೆ ಹೊಸ ನಾಯಕಿ ಎಂಟ್ರಿ | FIlmibeat Kannada

  • 6 years ago
ಎಲ್ಲರಿಗೂ ತಿಳಿದಿರುವಂತೆ ದರ್ಶನ್ ಅಭಿನಯದ 51ನೇ ಸಿನಿಮಾಗೆ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ನಾಯಕಿ . ಆದರೆ ಚಿತ್ರದಲ್ಲಿ ಡಿ ಬಾಸ್ ಜೊತೆ ಇಬ್ಬರು ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಹಾಗಾದ್ರೆ ಹೊಸ ನಾಯಕಿ ಯಾರು? ದರ್ಶನ್ ಜೊತೆ ಡ್ಯುಯೆಟ್ ಹಾಡುವ ಅವಕಾಶ ಯಾರಿಗೆ ಸಿಕ್ಕಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ

The new heroine has been selected for Darshan 51 film. Tanya Hope signs her next project paired opposite darshan. Tanya Hope has already acted with Upendra's Home Minister movie.

Recommended