ಬಿಜೆಪಿ ಮಂಡ್ಯದಲ್ಲಿ ತನ್ನ ಖಾತೆಯನ್ನ ತೆರೆಯುವ ಪ್ರಯತ್ನ | Oneindia Kannada

  • 6 years ago
Does BJP open its account in Mandya this year? As there is a tough competition from Congress & JDS, BJP will have struggle a bit to win Mandya constituency.


ಮಂಡ್ಯ ಜಿಲ್ಲೆಯ ಬಿಜೆಪಿ ಖಾತೆ ತೆರೆಯುತ್ತಾ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರಗಳು ಗೋಚರಿಸಿದಂತೆ ಕಾಣುತ್ತಿಲ್ಲ. ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿಯೂ ಆಗಿರುವ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಂತೆಯೇ ಏನೋ ಆಗಿಬಿಡುತ್ತದೆ ಎಂಬ ಭ್ರಮೆ ಬಿಜೆಪಿಯಲ್ಲಿ ಹುಟ್ಟಿದ್ದು ಸುಳ್ಳೇನಲ್ಲ. ಆದರೆ ಅವರು ಸೇರ್ಪಡೆಯಾಗಿ ಹಲವು ತಿಂಗಳೇ ಕಳೆದುಹೋಗಿದೆ. ಆದರೆ ಅದರಿಂದ ಬಿಜೆಪಿಗೆ ಲಾಭವಾಗಲೀ, ಕಾಂಗ್ರೆಸ್‍ಗೆ ಹಿನ್ನಡೆಯಾಗಲೀ ಯಾವುದೂ ಗೋಚರಿಸುತ್ತಿಲ್ಲ.

Recommended