ಮಹಿಳೆಯರಲ್ಲಿ ಮದುವೆ ಮುಂಚಿನ ಲೈಂಗಿಕತೆ : ಕಾಂಡೋಮ್ ಬಳಕೆ ಹೆಚ್ಚಳ | Oneindia Kannada

  • 6 years ago
ಮದುವೆಯಾಗದಿರುವ ಮಹಿಳೆಯರು ಇತ್ತೀಚಿನ ವರ್ಷಗಳಲ್ಲಿ ಸುರಕ್ಷಿತ ಲೈಂಗಿಕತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕಾಂಡೋಮ್ ಬಳಕೆ ಅಂತಹ ಮಹಿಳಾವರ್ಗದಲ್ಲಿ ಹೆಚ್ಚಾಗಿದೆ ಎಂದು ಅಧ್ಯಯನ ತಿಳಿಸಿದೆ.

ಆರೋಗ್ಯ ಸಚಿವಾಲಯ ನಡೆಸಿದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ, ಮದುವೆಯಾಗದಿರುವ 15ರಿಂದ 49 ವಯಸ್ಸಿನೊಳಗಿನ ಮಹಿಳೆಯರು ಕಾಂಡೋಮ್ ಬಳಸುತ್ತಿರುವುದು, ಕಳೆದ 10 ವರ್ಷಗಳಲ್ಲಿ ಶೇ.2ರಿಂದ ಶೇ.12ಕ್ಕೆ ಏರಿದೆ.

ಹೇಳಿಕೇಳಿ ಆಧುನಿಕ ಯುವಕ, ಯುವತಿಯರ ಜಮಾನಾ ಇದು. ಮದುವೆಯಾದ ಮೇಲೆಯೇ ಲೈಂಗಿಕತೆ ನಡೆಸಬೇಕೆಂಬ ಆಶಯ ಎಂದೋ ನಶಿಸಿ ಹೋಗಿದೆ. ವಿದ್ಯಾವಂತ, ಉದ್ಯೋಗದಲ್ಲಿರುವ ಮಹಿಳೆಯರು, ಏಕಾಂಗಿ ಮಹಿಳೆಯರು ಲೈಂಗಿಕತೆಯ ಬಗ್ಗೆ ತಮ್ಮದೇ ನಿರ್ಧಾರ, ತಿಳಿವಳಿಕೆ ಹೊಂದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇದರಲ್ಲಿ ತಪ್ಪೇನಿದೆ ಎಂಬಂತಹ ಮನೋಧರ್ಮ ಹಲವು ಮಹಿಳೆಯರು ಹೊಂದಿದ್ದಾರೆ.ಈ ಅಧ್ಯಯನದಲ್ಲಿ ಹಲವಾರು ಆಶ್ಚರ್ಯಕರ ಮತ್ತು ಆಘಾತಕರ ಸಂಗತಿಗಳು ಕೂಡ ಹೊರಬಿದ್ದಿವೆ. 20ರಿಂದ 24 ವಯಸ್ಸಿನೊಳಗಿನ ಮದುವೆಯಾದ ಮಹಿಳೆಯರು ಕಾಂಡೋಮ್ ಹೆಚ್ಚಾಗಿ ಬಳಸುತ್ತಿದ್ದರೆ
Condom usage among married women is on the rise in India. Punjab tops the chart followed by Chandigarh. Awareness about the safe sex is increasing in the urban area than rural area. This study is done by Health Ministry's National Family Health Survey.

Recommended