ನಿತ್ಯ ಮೆನನ್ ಮುಂದಿನ ಚಿತ್ರಕ್ಕಾಗಿ ಮಾಡುತ್ತಿರುವ ಪಾತ್ರ ಎಲ್ಲರ ಹುಬ್ಬೇರಿಸಿದೆ | Oneindia Kannada

  • 6 years ago
ಆಗೊಂದು ಈಗೊಂದು ಕನ್ನಡ ಸಿನಿಮಾ ಮಾಡುವ ಮೂಲಕ ಅಪಾರ ಕನ್ನಡ ಅಭಿಮಾನಿಗಳನ್ನ ಸಂಪಾದಸಿರುವ ನಿತ್ಯಾ ಮೆನನ್ ಗೆ ಚಾಲೆಂಜಿಂಗ್ ಪಾತ್ರಗಳು ಮಾಡೋದ್ರಲ್ಲಿ ಹೆಚ್ಚು ಆಸಕ್ತಿ. ಕಮರ್ಷಿಯಲ್ ಚಿತ್ರಗಳಲ್ಲಿ ಹೀರೋಯಿನ್ ಆಗೋದಕ್ಕು ಸೈ, ಪ್ರಯೋಗಾತ್ಮಕ ಚಿತ್ರಗಳಲ್ಲಿ ವಿಭಿನ್ನ ಪಾತ್ರ ನಿರ್ವಹಿಸಲು ಸೈ.

ಸ್ವಲ್ಪ ಹೈಟ್ ಕಮ್ಮಿ ಎನ್ನುವುದು ಬಿಟ್ಟರೇ, ಅದನ್ನೇ ಅಸ್ತ್ರವಾಗಿ ಬಳಿಸಿಕೊಂಡಿರುವ ಈ ನಟಿ ದಕ್ಷಿಣದ ಬಹುತೇಕ ಸ್ಟಾರ್ ಗಳ ಜೊತೆಯಲ್ಲಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಅಷ್ಟೇ ಯಾಕೆ ಆರಡಿ ಕಟೌಟ್ ಕಿಚ್ಚ ಸುದೀಪ್ ಜೊತೆಯಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಹೊಸ ಹೊಸ ಪಾತ್ರಗಳ ಮೂಲಕ ಮೋಡಿ ಮಾಡುವ ನಿತ್ಯಾ ಮೆನನ್ ಈಗೊಂದು ಹೊಸ ಸಿನಿಮಾ ಮೂಲಕ ಎಲ್ಲೆಡೆ ಚರ್ಚೆಗೆ ಕಾರಣವಾಗಿದ್ದಾರೆ. ಈ ಚಿತ್ರದಲ್ಲಿ ನಿತ್ಯಾ ಮಾಡಲಿರುವ ಪಾತ್ರ ದೊಡ್ಡ ಡಿಬೇಟ್ ಆಗ್ತಿದೆ. ಯಾವ ಪಾತ್ರ? ಯಾಕೆ ಚರ್ಚೆ ಎಂದು ಮುಂದೆ ನೋಡಿ

Nitya Menon has been seen in many different roles and have lived upto the expectations . But this time the role she is playing is really challenging

Recommended