ಕನ್ನಡದ ಸ್ಟಾರ್ಸ್ ಮಾಲಾಶ್ರೀ ಹಾಗು ಸಾಧು ಕೋಕಿಲ ಕಾಂಗ್ರೆಸ್ ನತ್ತ ಹೆಜ್ಜೆ | Oneindia Kannada

  • 6 years ago
Kannada Actress Malashri meets D K Shivakumar & this meeting has spread rumors saying Malashri & Sadhu Kokila may join Congress. Is it true? Watch Video.

ಸ್ಯಾಂಡಲ್ ವುಡ್ ನಿಂದ ಹೊಸ ಸುದ್ದಿ ಬಂದಿದೆ. ಕನ್ನಡದ ಇಬ್ಬರು ಸ್ಟಾರ್ಸ್ ರಾಜಕೀಯಕ್ಕೆ ಎಂಟ್ರಿ ಕೊಡಬಹುದು ಎಂಬ ಸುದ್ದಿ ಬಂದಿದೆ. ಇತ್ತೀಚಿಗೆ ನಟಿ ಮಾಲಾಶ್ರೀ ಸಚಿವ ಡಿ ಕೆ ಶಿವಕುಮಾರ್ ರನ್ನ ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ಇಂಥಾ ಸುದ್ದಿ ಹರಡಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಕೂಡ ರಾಜಕೀಯದತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದರ ಹಿಂದಿರುವ ಉದ್ದೇಶ ಮಾತ್ರ ಏನಾದ್ರು ಇರಬಹುದು. ನಟಿ ಮಾಲಾಶ್ರೀ ಹಾಗು ನಟ ಸಾಧು ಕೋಕಿಲ ಕಾಂಗ್ರೆಸ್ ನತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಷ್ಟು ಸುಳ್ಳು ಎಂಬುದು ಗೊತ್ತಿಲ್ಲ. ನಟಿ ಮಾಲಾಶ್ರೀ ಅಥವಾ ನಟ ಸಾಧು ಕೋಕಿಲ ಇದರ ಬಗ್ಗೆ ಎಲ್ಲೂ ಕೂಡ ಅಧಿಕೃತವಾಗಿ ಸ್ಪಷ್ಟನೆ ಕೊಟ್ಟಿಲ್ಲ. ಇದರ ಬಗ್ಗೆ ಇನ್ನಷ್ಟು ಮಾಹಿತಿಗೆ ಈ ವಿಡಿಯೋ ನೋಡಿ.

Recommended