ದಕ್ಷಿಣ ನಟಿಯರನ್ನ ಅವಮಾನ ಮಾಡಿದ ಹಿಂದಿ ಬಿಗ್ ಬಾಸ್ ಸ್ಪರ್ಧಿ ಹೀನಾ ಖಾನ್ | Filmibeat Kannada

  • 6 years ago
Bigg Boss 11 is no doubt a house of controversy. Not just inside the house, the contestants are hitting headlines outside the world as well. Hina Khan has been in limelight since the beginning. The actress has been in news for various issues-be it insulting Pooja or another matter. While other contestants call Salman as sir or bhai, Hina addresses him as Salman! Now, in a video, Hina Khan is seen insulting the South industry. Watch video to know more.


ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ದಕ್ಷಿಣದ ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಹಲವು ನಟಿಯರಿದ್ದಾರೆ. ತಮ್ಮ ಅಭಿನಯ ಮೂಲಕ ಅಭಿಮಾನ ಗಳಿಸಿರುವ ನಾಯಕಿಯರಿದ್ದಾರೆ. ಹೀಗಿರುವಾಗ, ಬಿಗ್ ಬಾಸ್ ಸ್ಪರ್ಧಿಯೊಬ್ಬರು ದಕ್ಷಿಣದ ನಟಿಯರ ಬಗ್ಗೆ ಹೀನಾಯವಾಗಿ ಮಾತಾನಾಡಿದ್ದಾರೆ. ಈ ಮೂಲಕ ಸೌತ್ ಇಂಡಸ್ಟ್ರಿಯನ್ನ ಅವಮಾನಿಸಿದ್ದಾರೆ. ಅಷ್ಟಕ್ಕೂ, ದಕ್ಷಿಣ ನಾಯಕಿಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಆ ನಟಿ ಯಾರು? ಯಾಕೆ ಆ ನಟಿ ಹಾಗೆ ಮಾತನಾಡಿದ್ರು ಎಂದು ತಿಳಿದುಕೊಳ್ಳಲು ಮುಂದೆ ವೀಡಿಯೋ ನೋಡಿ. ಬಿಗ್ ಬಾಸ್ ಹಿಂದಿಯ 11ನೇ ಅವೃತ್ತಿಯಲ್ಲಿ ಸ್ಪರ್ಧಿಯಾಗಿರುವ ಹೀನಾ ಖಾನ್ ಸೌತ್ ಹೀರೋಯಿನ್ ಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಇತರೆ ಸ್ಪರ್ಧಿಗಳ ಜೊತೆ ಮಾತನಾಡುವಾಗ ತಮ್ಮ ಬಗ್ಗೆ ಬಡಾಯಿ ಕೊಚ್ಚಿಕೊಂಡು, ಸೌತ್ ಸಿನಿಮಾಗಳ ಬಗ್ಗೆ ಅಪಮಾನ ಮಾಡಿದ್ದಾರೆ.ಹೀನಾ ನೀಡಿದ ಹೀನಾಯ ಹೇಳಿಕೆ.

Recommended