ಮೈಸೂರಿನಲ್ಲಿ ಸೊಳ್ಳೆ ಕಾಟದಿಂದ ಬೆಚ್ಚಿ ಬಿದ್ದ ಪೋಲೀಸರು | Oneindia Kannada

  • 7 years ago
Police people are afraid of mosquitoes in Mysore. Police are afraid sit in Police Station. Since Chikungunya & Dengue has spread everywhere in Mysore, now police people are also trying to escape from mosquitoes.

ಎಲ್ಲರನ್ನೂ ಹೆದರಿಸುವ ಪೊಲೀಸರೇ ಈಗ ಮೈಸೂರಿನಲ್ಲಿ ಹೆದರಿ ಕುಳಿತಿದ್ದಾರೆ. ಸಂಜೆಯಾದರೆ ಸಾಕು, ಈ ಪೊಲೀಸರಿಗೆ ಭಯವೋ ಭಯ. ಪೊಲೀಸರು ಹೆದರುತ್ತಿರುವುದು ಸೊಳ್ಳೆಗಳಿಗೆ. ಈ ಪರಿಸ್ಥಿತಿ ಇರೋದು ಸಿಎಂ ತವರೂರು ಮೈಸೂರಿನಲ್ಲಿ. ಹೇಳಿ ಕೇಳಿ ಮೈಸೂರಿನಲ್ಲಿ ಡೆಂಗ್ಯೂ, ಚಿಕುನ್ ಗುನ್ಯಾ, ಮಲೇರಿಯಾ ಭೀತಿ ಇದೆ.

Recommended