ದೀಪಾವಳಿ ಹಬ್ಬ 2017 : ಈ ದಿನ ನೀವು ಪಾಲಿಸಬೇಕಾದ ನಿಯಮಗಳು | Oneindia Kannada

  • 7 years ago
Diwali, the festival of lights, is celebrated across India during the month of mid-October or mid-November. Knowing the legend behind the festival will make the celebrations worth. It is also a time of get together that will bring positive vibes all around. Apart from the spiritual side, there are many other reasons why Diwali is celebrated. While celebrating Diwali festival, follow these simple steps, luck will be yours.


ದೀಪಗಳ, ಬೆಳಕಿನ ಹಬ್ಬವಾದ ದೀಪಾವಳಿ ಅಥವಾ ದಿವಾಳಿಯು ಸ೦ತೋಷದ, ಸ೦ಭ್ರಮಾಚರಣೆಯ, ಸಡಗರದ ಸ೦ದರ್ಭವಾಗಿದೆ. ಮಾತ್ರವಲ್ಲ, ಈ ಹಬ್ಬವು ಎಲ್ಲೆ ಮೀರಿದ ಉತ್ಸಾಹ, ಉಲ್ಲಾಸ ಹಾಗೂ ವಿಶ್ವ ಭ್ರಾತೃತ್ವವನ್ನು ಸಾರುವ ಸ೦ದರ್ಭವೂ ಕೂಡ ಹೌದು. ಈ ಮ೦ಗಳಕರವಾದ ದೀಪಾವಳಿಯ ಸ೦ದರ್ಭದಲ್ಲಿ, ಈ ನಿಯಮಗಳನ್ನ ಪಾಲಿಸಿದರೆ ಅದೃಷ್ಟ ನಿಮ್ಮದಾಗುತ್ತೆ.

Recommended