Deepavali Festival 2017 : Rituals To Be Followed For Balipadyami with Dr. Kamalakar Bhat

  • 7 years ago
Diwali is a five-day long celebration, of which the main Lakshmi Puja for Diwali falls on the third day. The fourth day of Diwali is celebrated as the "Govardhan Puja" in some parts of India. On this day, Lord Krishna and Govardhan Parvat are worshipped. In north India, this festival is also known as 'Balipadyami' or the 'Kartik Shudh Padwa'; and in south India, it is celebrated as 'Balipratipada'. Famous Astrologer Dr. Kamalakara Bhat gives you more details about Balipadyami. Watch Video.

ದೀಪಾವಳಿ ಎಂದತಕ್ಷಣ ಮನಸುಗಳು ಬೆಳಗಲು ಪ್ರಾರಂಭಿಸುತ್ತವೆ. ಎಲ್ಲರ ಮನೆ ಮುಂದೆ ಬೆಳಗಲು ಶಿವನಬುಟ್ಟಿಗಳು ಸಜ್ಜಾಗಿವೆ. ಹಾರಾಡಲು ಆಕಾಶಬುಟ್ಟಿಗಳು ಕಾಯುತ್ತಿವೆ. ಮನೆ ಮನೆಗಳೆಲ್ಲವೂ ಈ ಸಮಯದಲ್ಲಿ ದೀಪಗಳ ಬೆಳಕಿನಲ್ಲಿ ಮಿನುಗಲಿವೆ. ಮನೆಯಂಗಳದಲ್ಲಿ ಪಟಾಕಿ ಸಿಡಿಸಲು ಚಿಣ್ಣರು ಕಾತುರದಿಂದಿದ್ದಾರೆ. ದೀಪಾವಳಿ ಪಾಡ್ಯ ಬಲಿಪ್ರತಿಪದ, ಬಲೀಂದ್ರ ಪೂಜೆ ಮಾಡಬೇಕು. ಹೊಸದಾಗಿ ಗೃಹಪ್ರವೇಶ ಮತ್ತು ಇತರ ಹೊಸ ಕಾರ್ಯಗಳನ್ನು ಆರಂಭಿಸಲು ತುಂಬಾ ಶುಭಕರ ದಿನವಿದು. ಇನ್ನು ಬಲಿಪಾಡ್ಯಮಿಯ ದಿನ ಏನನ್ನ ಮಾಡಬೇಕು ಏನನ್ನ ಮಾಡಬಾರದು ಎಂದು ನಿಮಗೆ ತಿಳಿಸುತ್ತಿದ್ದಾರೆ ಖ್ಯಾತ ಜ್ಯೋತಿಷಿ ಡಾ || ಕಮಲಾಕರ್ ಭಟ್ರು.

Recommended