Lakshmi Baramma Chinnu aka Kavitha Gowda says, I am not going to Big Boss | Filmibeat Kannada
  • 7 years ago
The Big Boss Kannada-5 Grand Opening countdown has begun. Bigg Boss 5th season will be officially launched on Colors Super Channel at 6pm today. A rumor had spread saying Lakshmi Baramma Chinnu aka Kavitha Gowda is going to be a contestant in Bigg Boss Season 5. But now Kavitha clarifies by saying I'm not going to Bigg Boss.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಓಪನ್ನಿಂಗ್ ಗೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ 6 ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಬಿಗ್ ಬಾಸ್' ಐದನೇ ಆವೃತ್ತಿಗೆ ಅಧಿಕೃತ ಚಾಲನೆ ಸಿಗಲಿದೆ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ 'ಚಿನ್ನು' ಪಾತ್ರದ ಮೂಲಕ ಖ್ಯಾತಿ ಗಳಿಸಿದ ಕವಿತಾ ಗೌಡ ಬಿಗ್ ಬಾಸ್ ಗೆ ಹೋಗ್ತಾರೆ ಅನ್ನೋ ಸುದ್ದಿ ಹರಡಿತ್ತು. ಆದರೆ ಕವಿತಾ ಗೌಡ ಏನ್ ಹೇಳ್ತಾರೆ ಗೊತ್ತಾ? ಈ ವೀಡಿಯೋ ನೋಡಿ.
Recommended