Tarak | Intersting Fact About Devraj In Tarak Movie | Filmibeat Kannada
  • 7 years ago
Dynamic Star Devaraj agreed to do a look test before signing up for Grand Father Role in Tarak.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ 'ತಾರಕ್' ಸಿನಿಮಾ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಂದ್ಹಾಗೆ, ದರ್ಶನ್ ಗೆ ಈ ಚಿತ್ರದಲ್ಲಿ ತಾತನಾಗಿ ಕಾಣಿಸಿಕೊಂಡಿರುವುದು ಡೈನಾಮಿಕ್ ಹೀರೋ ದೇವರಾಜ್. ದೇವರಾಜ್ ಅವರು 'ತಾರಕ್'ನಿಗೆ ತಾತನಾಗಲು ಒಪ್ಪಿಕೊಳ್ಳಲು ಒಂದು ಕಂಡೀಷನ್ ಹಾಕಿದ್ದರಂತೆ. ಈ ಕಂಡೀಷನ್ ನಲ್ಲಿ ಚಿತ್ರತಂಡ ಪಾಸ್ ಆದ ನಂತರವೇ ಸಿನಿಮಾಗೆ ಸಹಿ ಮಾಡಿದರಂತೆ. ಹಾಗಿದ್ರೆ, ಏನು ಆ ಕಂಡೀಷನ್? ಈ ವೀಡಿಯೋ ನೋಡಿ..
Recommended