Shruthi Hariharan wants to become Radio Jockey | Filmibeat Kannada

  • 7 years ago
Kannada Actress Shruthi Hariharan talks about Radio City Cine Awards 2017 & she adds saying, she also wants to become Radio Jockey.


ಸಿಟಿ ಸಿನಿ ಅವಾರ್ಡ್ಸ್-2017' ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುನ್ನುಡಿಯಂತೆ ನಿನ್ನೆ (ಸೆಪ್ಟೆಂಬರ್ 25) ಮಂತ್ರಿ ಸ್ಕ್ವೇರ್ ಮಾಲ್ ನಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು. ಅದಕ್ಕೆ ಅತಿಥಿಯಾಗಿ ಭಾಗವಹಿಸಿದ ನಟಿ ಶ್ರುತಿ ಹರಿಹರನ್, ತಮ್ಮ ಮಾತಿನ ಮಧ್ಯೆ 'ರೇಡಿಯೋ ಜಾಕಿ' ಕೆಲಸಕ್ಕೆ ಸೇರುತ್ತೇನೆ ಎಂದರು.

Recommended