Jaggesh, Kannada Actor reacts about Bharjari movie leak on Facebook | Filmibeat Kannada
  • 7 years ago
Dhruva Sarja starrer Kannada Movie 'Bharjari' was streamed live on Facebook yesterday (September 15th). Kannada Actor Jaggesh has taken his twitter account to condemn this act.

ಸಾಮಾಜಿಕ ಜಾಲತಾಣಗಳಿಂದ ಏನೇನೆಲ್ಲ ಅವಾಂತರಗಳು ಸೃಷ್ಟಿಯಾಗಬಹುದು ಎಂಬುದಕ್ಕೆ ನಿನ್ನೆ ನಡೆದ ಘಟನೆಯೇ ಉತ್ತಮ ಉದಾಹರಣೆ. ಹುಬ್ಬಳ್ಳಿ ಮೂಲದ ಸಂತೋಷ್ ಎಂಬಾತ ಫೇಸ್ ಬುಕ್ ಲೈವ್ ಮೂಲಕ 'ಭರ್ಜರಿ' ಚಿತ್ರವನ್ನ ಪುಕ್ಕಟೆ ಪ್ರಸಾರ ಮಾಡಿದ್ದಾನೆ.
Recommended