Bengaluru : BBMP Mayor , Deputy Mayor Election On September 28 | Oneindia Kannada

  • 7 years ago
ಬೆಂಗಳೂರು ಮೇಯರ್ ಚುನಾವಣೆಗೆ ಡೇಟ್ ಫಿಕ್ಸ್ ಆಗಿದ್ದು ಇದೇ ತಿಂಗಳ 28ರಂದು ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಪ್ರಾಂತೀಯ ಚುನಾವಣಾ ಆಯೋಕ್ತರು ಆದೇಶ ಹೊರಡಿಸಿದ್ದಾರೆ. ಸೆಪ್ಟೆಂಬರ್ 28ರಂದು ಬೆಳಗ್ಗೆ 11:30ಕ್ಕೆ ಚುನಾವಣೆ ನಡೆಸಲಾಗುವುದು ಆಯುಕ್ತರು ತಿಳಿಸಿದ್ದಾರೆ.

Recommended