Serena Williams gives birth to baby girl | Oneindia Kannada

  • 7 years ago
23 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ವಿಜೇತೆ ವಿಶ್ವದ ನಂ.1 ಟೆನಿಸ್ ತಾರೆ ಅಮೆರಿಕಾದ ಸೆರೆನಾ ವಿಲಿಯಮ್ಸ್ ತಾಯಿಯಾಗಿದ್ದಾರೆ. 35 ವರ್ಷದ ಸೆರೆನಾ ಫ್ಲೋರಿಡಾದ ಆಸ್ಪತ್ರೆಯೊಂದರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Recommended